¡Sorpréndeme!

Check these Things Before Buying A Second Hand Car | ಸೆಕೆಂಡ್‌ ಹ್ಯಾಂಡ್‌ ಕಾರ್‌ ಚೆಕ್‌ ಮಾಡುವುದು ಹೇಗೆ? |

2022-10-10 2 Dailymotion

ಬಳಸಿದ ಕಾರು ಖರೀದಿಸುವುದಕ್ಕಿಂತ ಹೊಸ ಕಾರು ಖರೀದಿಸುವುದು ಹೆಚ್ಚು ಲಾಭದಾಯಕ ಎಂಬುದು ದೊಡ್ಡ ತಪ್ಪು ಕಲ್ಪನೆ. ಸೆಕೆಂಡ್ ಹ್ಯಾಂಡ್ ಕಾರುಗಳು ಕಡಿಮೆ ಬೆಲೆಗೆ ದೊರೆಯುತ್ತವೆ. ಅಲ್ಲದೇ ಇವುಗಳಿಂದ ಹಲವು ಪ್ರಯೋಜನಗಳೂ ಇವೆ. ಸೆಕೆಂಡ್ ಹ್ಯಾಂಡ್ ಕಾರುಗಳ ಬಗ್ಗೆ ಇರುವ ಮಿಥ್ಯಗಳು ಯಾವುವು, ಸತ್ಯಾಸತ್ಯತೆಗಳು ಯಾವುವು ಎಂಬುದನ್ನು ಈ ವಿಡಿಯೋದಲ್ಲಿ ನೋಡೋಣ.

#second hand car
#Tipsforsecond hand car
#secondhandcar
#buyingsecondhandcar